Comments on: ಅಂತೂ ಇಂತೂ ಕತೆ ಬಂತು!

By: ಶ್ರೀನಾಥ್ ಶೆಣೈ.
ಚೇತನ್, ನಿನ್ನ ಬರವಣಿಗೆ ತುಂಬಾ ತಮಾಷಿಯಾಗಿದೆ.. keep it up!

By: shreedevi kalasad
ಅರೆ !! ಚೇತನ್ ಮತ್ತಷ್ಟು ಬರಿಯಪ್ಪ….

By: Tina
ಚೇತನ್,

ಧಾರಾವಾಹಿಯ ಶೀರ್ಷಿಕೆಯನ್ನ ಮಾರ್ಪಡಿಸಿದ್ದು ನೋಡಿ ಆ ಧಾರಾವಾಹಿಯ ಭಕ್ತೆಯಾದ ಅಮ್ಮನಿಗೆ ಹೇಳಿದೆ. ತುಂಬ ಹೊತ್ತು ನಗಾಡಿದರು. ನಿಮ್ಮ ಮೊದಲನೆ ಕಥಾಸಾಹಸಕ್ಕೆ ಶುಭಾಶಯಗಳು. ಕಥೆಯ ಕೊನೆಯಲ್ಲಿ ಇನ್ನೂ ಏನೋ ಮಿಸಿಂಗ್ ಅನ್ನಿಸ್ತು. ಕೆಲವು ಟೈಪಾಗ್ರಫಿಕಲ್ ಮಿಸ್ಟೇಕುಗಳಿವೆ. ಏನೆ ಇರಲಿ..ಮುಂದಿನ ಕಥೆಗಾಗಿ ಕಾಯುವೆ. ಬೆಸ್ಟ್ ಆಫ್ ಲಕ್!!

By: www.hejje.blogspot.com
ಕತೆಯ ನಿರೂಪಣೆ, ಶೈಲಿ ಕೊನೆಯವರೆಗೂ ಹಿಡಿದಿಟ್ಟಿತು.ಸುಂದಮ್ಮನ ಧಾರಾವಾಹಿ ಖಯಾಲಿ, ಅದಕ್ಕೆ ಸಂಬಂಧಿಸಿದ ವಿವರಗಳು….ಹ್ಹಹ್ಹಾ…ಹ್ಹ…ಹ್ಹ..   ಇನ್ನು ಮುಂದಾದರೂ ಕಳ್ಳ-ಕುಳ್ಳದಲ್ಲಿ ಆಗಾಗ ಕಾಣಿಸಿಕೊಳ್ಳುತ್ತೀರಿ ಅನ್ನೋದು ಆಸೆ. ನಿರಾಸೆ ಮಾಡೋದಿಲ್ಲ ಅನ್ನೋದು ಭರವಸೆ. ಅದಕ್ಕೆ ಸುನಂದಮ್ಮ, ಶ್ರೀವತ್ಸ ನಾಂದಿಯಾಗಲಿ.

By: rajashekaramurthy
ಕತೆ ತುಂಬಾ ಚೆನ್ನಾಗಿದೆ. ಎಲ್ಲೂ ನಿಲ್ಲಿಸದೇ ಒಂದೇ ಬಾರಿಗೆ ಓದಿಸಿಕೊಂಡು ಹೋಗುತ್ತದೆ. ಹಾಗೆ ಮಧ್ಯೆ ಮಧ್ಯೆ ನಗಿಸುತ್ತದೆ, ಅಷ್ಟೇ ಚೆನ್ನಾಗಿ. ಎಲ್ಲಿಟ್ಟಿದ್ದೆ ಚೇತನ್‌ ಇಂಥಾ ಕತೆನಾ, ಇದುವರೆಗೆ? ಸೋಮಾರಿ ನೀನು, ಸೋಮಾರಿತನ ಬಿಟ್ಟು ಇನ್ನೊಂದಷ್ಟು ಒಳ್ಳೆ ಕತೆಗಳನ್ನು ಬರೆ. ಇದಕ್ಕೇನಾದರೂ ನಿನಗೆ ದಕ್ಷಿಣೆ ಕೋಡಬೇಕಾ?

-ರಾಜಶೇಖರ ಮೂರ್ತಿ