Archive for February, 2010

ಏನೇನೋ ನೋಡಬೇಕಿದೆ ಇನ್ನು ಮುಂದೆ, ಹೊರಡುವ ಮೊದಲು ಬಟ್ಟೆ ಕಟ್ಟಿಕೊಳ್ಳಿ ಕಣ್ಣಿಗೆ. ಕಣ್ಣುಗಳಿಗೆ ಕಟ್ಟಿದ ಬಟ್ಟೆಗಾಗಿ ತೆರಿಗೆ ತೆತ್ತ ಜನ ಈ ಜಗತ್ತಿನಲ್ಲಿ ಯಾರೂ ಇಲ್ಲ. ನೀರಿಗಿರುವ, ನೆಲಕ್ಕಿರುವ, ದುಡಿಮೆ, ಖರ್ಚಿಗಿರುವ ತೆರಿಗೆ, ಬಟ್ಟೆಗಿಲ್ಲ… ನಾವು ಎಲ್ಲರೂ ಹಾಕಿಕೊಂಡ ಆ ಸಾಮೂಹಿಕ ಪಟ್ಟಿಯ ಹಿಂದೆ ಎಲ್ಲ ಸತ್ಯಗಳೂ, ಎಲ್ಲಾ ಮಿತ್ಯಗಳೂ ಅವರವರು ಅರಿತುಕೊಂಡಂತೆ. ನಮ್ಮ ಅರಿವು, ನಮ್ಮ ಮರೆವು ಜಗತ್ತಿನ ಸುಗಮ ನಡುಗೆಗೆ ಧಕ್ಕೆ ಆಗದಿರಲಿ. ಹೆಜ್ಜೆಗಳು ತಪ್ಪಬಹುದು, ಮನಸ್ಸುಗಳು ಜಾರಬಹುದು ಎಲ್ಲೆಗಳನ್ನು ಮೀರಬಹುದು, ಸಣ್ಣ ಸಣ್ಣ [...]