Archive for June 11, 2010

ಜಪಾನ್ ಸಾಹಿತ್ಯದ ಅತ್ಯಂತ ಪ್ರಮುಖ ಕವಯಿತ್ರಿ ರಿನ್ ಇಷಿಗಾಕಿ (Rin Ishigaki : 1920-2004). ಬ್ಯಾಂಕ್ ನಲ್ಲಿ ಕ್ಲಾರ್ಕ್ ಆಗಿ ಕೆಲಸ ನಿರ್ವಹಿಸುತ್ತಾ, ಶ್ರೇಷ್ಠ ಕವಿತೆಗಳಿಗೆ ಜನ್ಮನೀಡಿದ ಈಕೆ ಕಾರ್ಮಿಕ ಹೋರಾಟದಲ್ಲಿ ಸಕ್ರಿಯಳಾಗಿದ್ದವಳು. ನಾಲ್ಕು ಕವನ ಸಂಗ್ರಹಗಳನ್ನು ಹೊರತಂದು, ಪ್ರಬಂಧಗಾರ್ತಿಯಾಗಿಯೂ ಗುರುತಿಸುವಂಥ ಕೃತಿಗಳನ್ನು ಕೊಟ್ಟ ರಿನ್ 2004ರಲ್ಲಷ್ಟೇ ತೀರಿಕೊಂಡಳು. ಆಕೆಗೆ ಜಪಾನ್ ಸಾಹಿತ್ಯದ ಕೆಲವು ಮಹತ್ವದ ಪ್ರಶಸ್ತಿಗಳು ಸಂದಿವೆ. ಆಕೆಯ ‘Island’ ಕವಿತೆಯ ಭಾವಾನುವಾದ. ದೊಡ್ಡ ಕನ್ನಡಿಯಲ್ಲಿ ನಿಂತಿದ್ದೇನೆ, ನಾನು; ತುಂಬ ಒಂಟಿ ಅನ್ನಿಸುವ ಸಣ್ಣ ದ್ವೀಪ, [...]